Posts

Showing posts from November, 2023

BCK: Flute Programme

Image
  ಭಂಡಾರ್ಕಾರ್ಸ್ : ಪ್ರವೀಣ್ ಗೋಡ್ಕಿಂಡಿ ಕೊಳಲು ವಾದನ ಕುಂದಾಪುರ :  ನವೆಂಬರ್  23  ರಂದು   ಇಲ್ಲಿನ   ಭಂಡಾರ್ಕಾರ್ಸ   ಕಾಲೇಜಿನಲ್ಲಿ   ಸ್ಪಿಕ್   ಮೆಕೆ  ( ಸೊಸೈಟಿ   ಫಾರ್   ದ   ಪ್ರಮೋಶನ್   ಆಫ್   ಇಂಡಿಯನ್   ಕ್ಲಾಸಿಕಲ್   ಮ್ಯೂಸಿಕ್   ಅಂಡ್   ಕಲ್ಚರ್   ಅಮಾಂಗಸ್ಟ್    ಯೂಥ್ )  ಆಶ್ರಯದಲ್ಲಿ   ಖ್ಯಾತ    ಶಾಸ್ತ್ರೀಯ   ಹಿಂದುಸ್ತಾನಿ    ಕೊಳಲು   ವಾದಕ   ಪ್ರವೀಣ್   ಗೋಡ್ಕಿಂಡಿ   ಅವರಿಂದ   ಕೊಳಲು   ವಾದನ   ಕಾರ್ಯಕ್ರಮ   ಅದ್ಭುತವಾಗಿ   ಮೂಡಿಬಂದಿದೆ . ಈ   ಸಂದರ್ಭದಲ್ಲಿ   ಕೊಳಲು   ವಾದಕ   ಪ್ರವೀಣ   ಗೋಡ್ಕಿಂಡಿ   ಮತ್ತು   ತಬಲಾ   ವಾದಕ   ರವೀಂದ್ರ   ಯಾವಗಲ್   ಅವರನ್ನು   ಕಾಲೇಜಿನ   ವತಿಯಿಂದ   ಸನ್ಮಾನಿಸಿ   ಗೌರವಿಸಲಾಯಿತು . ಈ   ಸಂದರ್ಭದಲ್ಲಿ   ಕಾಲೇಜಿನ   ವಿಶ್ವಸ್ಥ   ಮಂಡಳಿಯ   ಸದಸ್ಯರಾದ    ಕೆ .  ಶಾಂತಾರಾಮ್   ಪ್ರಭು ,  ದೇವದಾಸ್   ಕಾಮತ್ ,  ಪ್ರಜ್ಞೇಶ್   ಪ್ರಭು ,...
Image
  ಭಂಡಾರ್ಕಾರ್ಸ್ : ರಕ್ಷಕ - ಶಿಕ್ಷಕರ ಸಂಘದ ಸಭೆ ಕುಂದಾಪುರ : ನವೆಂಬರ್ 18 ರಂದು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ರಕ್ಷಕ - ಶಿಕ್ಷಕರ ಸಭೆ ನಡೆಯಿತು . ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕಾಲೇಜಿನ ವಿಶ್ವಸ್ಥ ಮಂಡಳಿಯ ಸದಸ್ಯರಾದ ಯು . ಎಸ್ . ಶೆಣೈ ಮಾತನಾಡಿ ವ್ಯಕ್ತಿತ್ವ ವಿಕಸನಕ್ಕೆ   ಕಾಲೇಜು ವೇದಿಕೆಯಾಗಿದೆ . ಇಲ್ಲಿ ಅಭ್ಯಸಿಸಿದ   ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ . ಪಾಲಕರು ಪೋಷಕರು ನಿಮ್ಮ ಮಕ್ಕಳು ಅಂತಹ ಸಾಧನೆ ಮಾಡುವಂತೆ ಪ್ರೇರೇಪಿಸಬೇಕು . ಅಧ್ಯಯನ ಸಮಯದಲ್ಲಿ   ಒದಗಿ ಬರುವ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು . ಈ ಸಂದರ್ಭದಲ್ಲಿ ರಕ್ಷಕ - ಶಿಕ್ಷಕರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು . ಅಧ್ಯಕ್ಷರಾಗಿ ಎಸ್ . ಎನ್ . ಸದಾನಂದ ಕಾಮತ್ , ಉಪಾಧ್ಯಕ್ಷರಾಗಿ ವಿದ್ಯಾ ತೆಕ್ಕಟ್ಟೆ , ಕಾರ್ಯದರ್ಶಿಯಾಗಿ ಸಂಜೀವ ತೆಕ್ಕಟ್ಟೆ , ಖಜಾಂಚಿಯಾಗಿ ಕಾಲೇಜಿನ ಇಂಗ್ಲಿಷ್ ವಿಭಾಗದ ಉಪನ್ಯಾಸಕ ಪ್ರವೀಣ್ , ಸದಸ್ಯರಾಗಿ ಬಬಿತಾ , ಶೋಭಾ , ಸುಷ್ಮಾ , ಗೀತಾ , ಶಾರದಾ ಕೆರೂರು , ಎಸ್ . ಕೆ . ಪೂಜಾರಿ , ಶ್ರೀಮತಿ , ಸರೋಜಾ ಅಮೀನ್ , ನಾಗೇಶ್ ಮತ್ತು ನಿರಂಜನ ಅವರು ಆಯ್ಕೆಯಾದರು . ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪದವಿ   ಕಾಲೇಜಿನ ಪ್ರಾಂಶುಪಾಲ...

BCK : PTA MEET

Brand Vista Programme by BBA

Image
  ಭಂಡಾರ್ಕಾರ್ಸ್ : ಬಿ . ಬಿ . ಎ ವಿಭಾಗದಿಂದ ಬ್ರ್ಯಾಂಡ್ ವಿಸ್ಟಾ ವ್ಯಾಪಾರ ಪ್ರದರ್ಶನ ನವೆಂಬರ್  16 ರಂದು   ಇಲ್ಲಿನ   ಭಂಡಾರ್ಕಾರ್ಸ್   ಪದವಿ   ಕಾಲೇಜಿನ   ಬಿಸಿನೆಸ್   ಮ್ಯಾನೇಜಮೆಂಟ್   ವಿಭಾಗದ   ಆಶ್ರಯದಲ್ಲಿ    ಒಂದು   ದಿನದ   ಆರಂಭ  -23  ಕಾರ್ಯಕ್ರಮದಡಿ  " ಬ್ರ್ಯಾಂಡ್   ವಿಸ್ಟಾ "  ಪ್ರದರ್ಶನ   ಮತ್ತು   ವ್ಯಾಪಾರ   ಮೇಳ   ನಡೆಯಿತು .   ಭಂಡಾರ್ಕಾರ್ಸ್   ಕಾಲೇಜಿನ   ವಿಶ್ವಸ್ಥ   ಮಂಡಳಿಯ   ಹಿರಿಯ   ಸದಸ್ಯರಾದ   ಕೆ .  ಶಾಂತಾರಾಮ್   ಪ್ರಭು   ಕಾರ್ಯಕ್ರಮವನ್ನು   ಉದ್ಘಾಟಿಸಿ   ಮಾತನಾಡಿ   ಇಂತಹ   ಪಾಠಪೂರಕ   ಸೃಜನಶೀಲ   ಚಟುವಟಿಕೆಗಳು   ವಿದ್ಯಾರ್ಥಿಗಳಲ್ಲಿ   ಹೊಸ   ಉತ್ಸಾಹವನ್ನು   ತುಂಬುತ್ತದೆ .  ಪ್ರಾಯೋಗಿಕವಾಗಿ   ಕಲಿಯಲು   ಸಾಕಷ್ಟು   ಅವಕಾಶಗಳನ್ನು   ಒದಗಿಸುತ್ತದೆ   ಎಂದು   ಹೇಳಿದರು . ಮುಖ್ಯ   ಅತಿಥಿಗಳಾಗಿ   ಆಗಮಿಸಿದ್ದ   ಮೋದಿಕೇರ್   ಇದರ    ಗ್ಲೋಬಲ್   ರೆಡ್   ಡೈಮಂಡ್   ನಿರ್ದೇಶಕರಾ...