ಪತ್ರಿಕೋದ್ಯಮ ವಿಭಾಗದ ಸಾಧನಾ ವಿಶೇಷ ಸಂಚಿಕೆ
ಬಿತ್ತಿಪತ್ರಿಕೆ ಸಾಧನಾದಲ್ಲಿ "ಶಿಕ್ಷಕರ ದಿನಾಚರಣೆ" ಕುರಿತು ವಿಶೇಷ ಸಂಚಿಕೆ
ಬಿಸಿಲೆ: ಸೆಪ್ಟೆಂಬರ್ 5ರಂದು ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿಗಳು ಪ್ರಯುಕ್ತ ವಿಭಾಗದ ಪ್ರಾಯೋಗಿಕ ಬಿತ್ತಿಪತ್ರಿಕೆ ಸಾಧನಾದಲ್ಲಿ "ಶಿಕ್ಷಕರ ದಿನಾಚರಣೆ" ಕುರಿತು ವಿಶೇಷ ಸಂಚಿಕೆಯನ್ನು ಪ್ರಕಟಗೊಳಿಸಿದರು.
ಶಿಕ್ಷಕರ ದಿನಾಚರಣೆ ಕುರಿತ ಲೇಖನ ಬರಹಗಳು ವಿದ್ಯಾರ್ಥಿಗಳು ಪ್ರಕಟಿಸಿದರು.
Comments
Post a Comment