ಕನ್ನಡ ವಿಭಾಗದ ಆಶ್ರಯದಲ್ಲಿ ರಾಷ್ಟ್ರಮಟ್ಟದ ವೆಬಿನಾರ್ ವಿಷಯ:- ಪಂಪನ ಆದಿಪುರಾಣದಲ್ಲಿ ಜೀವನದೃಷ್ಟಿ


ಭಂಡಾರ್ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜು, ಕುಂದಾಪುರ.(ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಮಣಿಪಾಲ ಪ್ರಾಯೋಜಿತ,ನ್ಯಾಕ್ ನಿಂದ 'ಎ'ಗ್ರೇಡ್ ಮಾನ್ಯತೆ ಪಡೆದ ಸಂಸ್ಥೆ)
ಕನ್ನಡ ವಿಭಾಗದ ಆಶ್ರಯದಲ್ಲಿ ರಾಷ್ಟ್ರಮಟ್ಟದ ವೆಬಿನಾರ್ 
ವಿಷಯ:- ಪಂಪನ ಆದಿಪುರಾಣದಲ್ಲಿ ಜೀವನದೃಷ್ಟಿ
ಸಂಪನ್ಮೂಲ ವ್ಯಕ್ತಿ: ಡಾ.ಬಿ.ಪಿ.ಸಂಪತ್ ಕುಮಾರ ಮುಖ್ಯಸ್ಥರು,ಕನ್ನಡ ವಿಭಾಗ
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು(ಸ್ವಾಯತ್ತ),ಉಜಿರೆ*
ದಿನಾಂಕ: *20ನೇ ಅಕ್ಟೋಬರ್2020*
ಸಮಯ: *ಅಪರಾಹ್ನ 2.30ರಿಂದ 4.00ರವರೆಗೆ*
ನೋಂದಣಿ ಮಾಡಲು ಇದನ್ನು ಕ್ಲಿಕ್ ಮಾಡಿ - 

ನೋಂದಣಿ ಉಚಿತ
ಫೀಡ್ ಬ್ಯಾಕ್ ಮಾಡಿದವರಿಗೆ ಮಾತ್ರ ಇ-ಪ್ರಮಾಣ ಪತ್ರವನ್ನು 10ದಿನದ ಒಳಗೆ ಕಳುಹಿಸಲಾಗುವುದು

ಸಹೃದಯ ಆಸಕ್ತರಿಗೆ ಆದರದ ಸ್ವಾಗತ
ಡಾ.ಎನ್.ಪಿ.ನಾರಾಯಣ ಶೆಟ್ಟಿ , ಪ್ರಾಂಶುಪಾಲರು

ಡಾ.ರೇಖಾ ವಿ.ಬನ್ನಾಡಿ, ಮುಖ್ಯಸ್ಥರು, ಕನ್ನಡ ವಿಭಾಗ

ಪ್ರೋ.ಶಶಿಕಾಂತ್ ಹತ್ವಾರ್ - ನ್ಯಾಕ್ ಸಹ ಸಂಯೋಜಕರು

*ಕಾರ್ಯಕ್ರಮ ಸಂಯೋಜಕರು:-*
ಶ್ರೀ ಮಂಜುನಾಥ. ಕೆ.ಎಸ್ - 9449555906

ತಾಂತ್ರಿಕ ಸಂಯೋಜನೆ:-
ಶ್ರೀ ಅಮರ್ ಸಿಕ್ವೇರಾ, ಶ್ರೀ ಪ್ರವೀಣ್
ಮಾಹಿತಿಗಾಗಿ:- 7019551742, 9036768632


Comments

Popular posts from this blog

ರಕ್ತದಾನ ಜೀವದಾನ : ಎಸ್. ಜಯಕರ್ ಶೆಟ್ಟಿ,

ಇನ್ಸ್ಟಿಟ್ಯೂಷನ್ ಇನ್ನೋವೇಶನ ಕೋಶ ಇದರ ಸಹಯೋಗದಲ್ಲಿ ಉಪನ್ಯಾಸ ಕಾರ್ಯಕ್ರಮ

ಸಂಶೋಧನೆ ಮತ್ತು ಅಭಿವೃದ್ಧಿ ಕೋಶ ಮತ್ತು ಸಂಸ್ಕೃತ ವಿಭಾಗದ ಸಹಯೋಗದಲ್ಲಿ ಸಂಶೋಧನಾ ವಿಧಾನದ ಕುರಿತು ವಿಶೇಷ ಉಪನ್ಯಾಸ