ಕನ್ನಡ ವಿಭಾಗದ ಆಶ್ರಯದಲ್ಲಿ ರಾಷ್ಟ್ರಮಟ್ಟದ ವೆಬಿನಾರ್ ವಿಷಯ:- ಪಂಪನ ಆದಿಪುರಾಣದಲ್ಲಿ ಜೀವನದೃಷ್ಟಿ
ಭಂಡಾರ್ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜು, ಕುಂದಾಪುರ.(ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಮಣಿಪಾಲ ಪ್ರಾಯೋಜಿತ,ನ್ಯಾಕ್ ನಿಂದ 'ಎ'ಗ್ರೇಡ್ ಮಾನ್ಯತೆ ಪಡೆದ ಸಂಸ್ಥೆ) ಕನ್ನಡ ವಿಭಾಗದ ಆಶ್ರಯದಲ್ಲಿ ರಾಷ್ಟ್ರಮಟ್ಟದ ವೆಬಿನಾರ್ ವಿಷಯ:- ಪಂಪನ ಆದಿಪುರಾಣದಲ್ಲಿ ಜೀವನದೃಷ್ಟಿ ಸಂಪನ್ಮೂಲ ವ್ಯಕ್ತಿ: ಡಾ.ಬಿ.ಪಿ.ಸಂಪತ್ ಕುಮಾರ ಮುಖ್ಯಸ್ಥರು,ಕನ್ನಡ ವಿಭಾಗ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು(ಸ್ವಾಯತ್ತ),ಉಜಿರೆ* ದಿನಾಂಕ: *20ನೇ ಅಕ್ಟೋಬರ್2020* ಸಮಯ: *ಅಪರಾಹ್ನ 2.30ರಿಂದ 4.00ರವರೆಗೆ* ನೋಂದಣಿ ಮಾಡಲು ಇದನ್ನು ಕ್ಲಿಕ್ ಮಾಡಿ - ನೊಂದಾಯಿಸಲು ಇಲ್ಲಿ ಕ್ಲಿಕ್ ಮಾಡಿ ನೋಂದಣಿ ಉಚಿತ ಫೀಡ್ ಬ್ಯಾಕ್ ಮಾಡಿದವರಿಗೆ ಮಾತ್ರ ಇ-ಪ್ರಮಾಣ ಪತ್ರವನ್ನು 10ದಿನದ ಒಳಗೆ ಕಳುಹಿಸಲಾಗುವುದು ಸಹೃದಯ ಆಸಕ್ತರಿಗೆ ಆದರದ ಸ್ವಾಗತ ಡಾ.ಎನ್.ಪಿ.ನಾರಾಯಣ ಶೆಟ್ಟಿ , ಪ್ರಾಂಶುಪಾಲರು ಡಾ.ರೇಖಾ ವಿ.ಬನ್ನಾಡಿ, ಮುಖ್ಯಸ್ಥರು, ಕನ್ನಡ ವಿಭಾಗ ಪ್ರೋ.ಶಶಿಕಾಂತ್ ಹತ್ವಾರ್ - ನ್ಯಾಕ್ ಸಹ ಸಂಯೋಜಕರು *ಕಾರ್ಯಕ್ರಮ ಸಂಯೋಜಕರು:-* ಶ್ರೀ ಮಂಜುನಾಥ. ಕೆ.ಎಸ್ - 9449555906 ತಾಂತ್ರಿಕ ಸಂಯೋಜನೆ:- ಶ್ರೀ ಅಮರ್ ಸಿಕ್ವೇರಾ, ಶ್ರೀ ಪ್ರವೀಣ್ ಮಾಹಿತಿಗಾಗಿ:- 7019551742, 9036768632