Posts

Bhandarkars' Arts and Science college Kundapura-Job fair inaugurated by Dr.Ashvathnarayana, Minister of higher education skill development, government of Karnataka

Image
 

Job Fair-ಬ್ರಹತ್ ಉದ್ಯೋಗ ಮೇಳ-ಕುಂದಾಪುರ. June 25 2022

Image
 

ಪರಿಚಯ ಕಾರ್ಯಕ್ರಮ

Image
  ಕುಂದಾಪುರ: ದಿನಾಂಕ 9ರಂದು ಇಲ್ಲಿನ ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಪರಿಚಯ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಿಶ್ವಸ್ಥ ಮಂಡಳಿಯ ಹಿರಿಯ ಸದಸ್ಯರಾದ ಶಾಂತಾರಾಮ್ ಪ್ರಭು ಮಾತನಾಡಿ ವಿದ್ಯಾರ್ಥಿಗಳು ಕನಸು ಕಟ್ಟಿಕೊಂಡು ಕಾಲೇಜಿಗೆ ಪ್ರವೇಶ ತೆಗೆದುಕೊಂಡಿದ್ದಾರೆ. ಉನ್ನತ ಗುರಿಯನ್ನು ಕಟ್ಟಿಕೊಂಡಿದ್ದಾರೆ. ವಿದ್ಯಾರ್ಥಿಗಳು ಇಲ್ಲಿನ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಉನ್ನತ ಸಾಧನೆ ಮಾಡುವತ್ತ ಹೆಜ್ಜೆ ಹಾಕಬೇಕು. ಮುಂದಿನ ದಿನಗಳಲ್ಲಿ ಪಿ.ಯು.ಸಿ ನಂತರ ಹೆಚ್ಚಿನ ಶಿಕ್ಷಣ ಪಡೆಯಲು ಅವಕಾಶವಿದೆ.  ಸವಾಲುಗಳನ್ನು ಎದುರಿಸಲು ತಯಾರಾಗಿ. ಜೀವನದಲ್ಲಿ ಯಶಸ್ಸನ್ನು ಪಡೆಯುವುದರೊಂದಿಗೆ ಗುರು ಹಿರಿಯರನ್ನು ಕಲಿತ ಶಿಕ್ಷಣ ಸಂಸ್ಥೆಯ ಬಗ್ಗೆ ಗೌರವದಿಂದಿರಬೇಕು ಎಂದು ಕರೆ ನೀಡಿದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ವಿಶ್ವಸ್ಥ ಮಂಡಳಿಯ ಸದಸ್ಯರಾದ ಸದಾನಂದ ಛಾತ್ರ ಮತ್ತು ರಾಜೇಂದ್ರ ತೋಳಾರ್ ಮತ್ತು ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಎನ್.ಪಿ.ನಾರಾಯಣ ಶೆಟ್ಟಿ ಉಪಸ್ಥಿತರಿದ್ದರು. ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ.ಜಿ.ಎಂ.ಗೊಂಡ ಪ್ರಾಸ್ತಾವಿಕವಾಗಿ ಮಾತನಾಡಿ ಕಾಲೇಜಿನ ಕುರಿತು ಮಾಹಿತಿ ನೀಡಿದರು.  ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿಯರಾದ ಡಾ. ಸರೋಜಾ ಎಂ. ಸ್ವಾಗತಿಸಿ, ಗೀತಾ ಪ್ರಭು ವಂದಿಸಿ, ರೇಣುಕಾ ಕಾರ್ಯಕ್ರಮ ನಿರೂಪಿಸಿದರು.

Staff Association Anual day-2022

Image
 

ಕುಂದಾಪುರದ ಭಂಡಾರ್‌ಕಾರ್ಸ್ ಕಾಲೇಜಿನಲ್ಲಿ ರಕ್ತದಾನ ಶಿಬಿರ

Image
 

Events details

Image
 Conducted events photos

Event Details link

  Click here  to view Event Report  

Campus Selection of 2022

Image
 

Campus selection of 2022

Image
List of students selected for Tcs-IT Congratulations to all

ಯೋಗ ಶಿಕ್ಷಣ ಮಾಹಿತಿ ಮತ್ತು ಪ್ರಾತ್ಯಕ್ಷಿತೆ ಕಾರ್ಯಕ್ರಮ

Image
ದಿನಾಂಕ-02-02-2022 ಎಲ್ಲರಿಗೂ ಆದರದ ಸ್ವಾಗತ  

ಕಾರ್ಡಿಯೋ ಪಲ್ಮನರಿ ರೆಸ್ಯುಸಿಟೇಶನ್

Image
ದಿನಾಂಕ 02-02-2022 ಎಲ್ಲರಿಗೂ ಆದರದ ಸ್ವಾಗತ  

Athma Nirbhara Bharatha-Motivational speech

Image
 Date-19-01-2022 All are cordially invited

ಸ್ವಾಮಿ ವಿವೇಕಾನಂದ ಜಯಂತಿ-ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮ

Image
ದಿನಾಂಕ 02-01-2022 ಎಲ್ಲರಿಗೂ ಆದರದ ಸ್ವಾಗತ  

Felicitation to the Students and Retired Staff program will be held on 18/09/2021

Image
Invitation  

SAADHANA-A wall magazine of department of Journalism

 SAADHANA-Video

Dr.H Shantharam Sahitya Prashasthi Program will be held on 13/08/2021

Image
ಎಲ್ಲರಿಗೂ ಆದರದ ಸ್ವಾಗತ

ಭಂಡಾರ್ಕಾರ್ಸ್ ಕಾಲೇಜಿನ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ರೇಂಜರ್ ಮತ್ತು ರೋವರ್ ವಿಭಾಗದ ವಿದ್ಯಾರ್ಥಿಗಳು ರಾಜ್ಯ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.

Image
ಭಂಡಾರ್ಕಾರ್ಸ್ ಕಾಲೇಜಿನ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ರೇಂಜರ್ ಮತ್ತು ರೋವರ್ ವಿಭಾಗದ ವಿದ್ಯಾರ್ಥಿಗಳು ರಾಜ್ಯ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ಇದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಪ್ರತಿಷ್ಠಿತ ಪುರಸ್ಕಾರವಾಗಿದೆ. ಭಾಜನರಾದ ವಿದ್ಯಾರ್ಥಿಗಳಿಗೆ ಅಭಿನಂದನೆಗಳು.

Online Application for I year Degree 2021-22

Image
Online application for I year Degree course (2021-22) available in college website. Application link :  http://basck.in/Application.html

Bhandarkars' College Kundapura,Rank holders of Mangalore University-2020

Image
Bhandarkars' Art's & Science College Kundapura secured total 8 Ranks in the Degree Examination  held by Mangalore University 2020 Details are Below Kerthi S - 3rd Rank in B.A. Madhushree- 8th Rank in BCom. Meghana Prabhu - 4th Rank in BSc. Nagarathna - 5th Rank in BSc. Gauthami - 9th Rank in BSc. Naima Parveen - 2nd Rank in BCA. Pallavi - 4th Rank in BCA. Deepa - 5th Rank in BCA. Congratulations to All

Certificate course through online/offline mode by the department of physical education in Gym Trainer.

Image
  Bhandarkars' College In association with Academy of General Education, Manipal planning to conduct a certificate course through online/offline mode by the department of physical education in Gym Trainer.  Click here for Registeration Link